KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಗುರು ಶಿಷ್ಯ ಬಾಂಧವ್ಯದ ಬಗ್ಗೆ ಉಪನ್ಯಾಸSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಗುರು ಶಿಷ್ಯ ಬಾಂಧವ್ಯದ ಬಗ್ಗೆ ಉಪನ್ಯಾಸ

1ನೇ ಜನವರಿ ತಿರುವಣ್ಣಾಮಲೈಯಲ್ಲಿ ಜನಿಸಿದ ನಿತ್ಯಾನಂದ ಅವರು ಸ್ವಂತ ಸಾಕ್ಷಾತ್ಕಾರದಿಂದ ಗುರುವಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಆರಂಭಿಸಿ, ತೀವ್ರ ಪರಿಶ್ರಮದ ಸಾಧನೆಯ ವರ್ಷಗಳ ಮೂಲಕ, ಅಂತಿಮ ಸತ್ಯದ

ಸಾಕ್ಷಾತ್ಕಾರದ ಏಕಮೇವ ದೃಷ್ಟಿಯಿಂದ ದೈವಿಕ ಸಾಧನೆ ಗಳಿಸಿದ್ದಾರೆ. ಭಾರತ್ ಮತ್ತು ನೇಪಾಳಗಳಲ್ಲಿ ಮಹಾನ್ ಗುರುಗಳಲ್ಲಿ ಅಧ್ಯಯನ ಮಾಡುತ್ತ ಅವರು ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿದ್ದಾರೆ. 22ರ ವಯಸಿನಲ್ಲಿಯೇ ಶ್ರೀಯುತರು ನಿತ್ಯಾನಂದದ ಸ್ಥಿತಿಯನ್ನು ಪ್ರವೇಶಿಸಿದಾಗ, ಪ್ರಜ್ಞೆಯ ಅಂತಿಮ ಸಾಕ್ಷಾತ್ಕಾರದ ಅನುಭವ ಪಡೆದರು.

ಪ್ರತಿಯೋರ್ವ ವ್ಯಕ್ತಿಯೂ ತನ್ನಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯವನ್ನು ವಾಸವೀಕರಣಗೊಳಿಸುವಲ್ಲಿ ಸಹಕರಿಸಬೇಕೆಂಬುದೇ ಸ್ವಾಮೀಜಿಯವರ ಧ್ಯೇಯೋದೇಶವಾಗಿದೆ. ವಾಸವದ ಹಾಗೂ ಸಹಾನುಭೂತಿಪರ ದೃಷ್ಟಿಕೋನದೊಂದಿಗೆ ಹಾಗೂ ಮಾನವ ಸ್ವಭಾವದ ಆಳದೊಳಗೆ ಸಾಕ್ಷಾತ್ಕಾರಗೊಂಡ ಅಂತರ್ದೃಷ್ಟಿಯೊಂದಿಗೆ ವಿಶ್ವಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸ್ಪರ್ಶಿಸಿ, ಪರಿವರ್ತಿಸಿದ್ದಾರೆ.

ಸ್ವಾಮೀಜಿಯವರ ದೈವಿಕ ಪುನರುದ್ದಾರದ ಸ್ಪರ್ಶವು, ಆಧ್ಯಾತ್ಮಿಕವಾಗಿ ಗುಣಪಡಿಸುವ ವೈಜ್ಞಾನಿಕ ವ್ಯವಸ್ಥೆಯಾದ ರೂಪವಾಗಿ ಮಾರ್ಪಟ್ಟಿದೆ. ತಮ್ಮ ನೇರ ಸ್ಪರ್ಶ ಹಾಗೂ ಅವರ ಆಶೀರ್ವಾದ ಪಡೆದ ಆನಂದ ಹೀಲರ್‌ಗಳ ಮೂಲಕ, ಮೈಗ್ರೇನ್‌ನಿಂದ ಕ್ಯಾನ್ಸರ್‌ವರೆಗಿನ ವಿಭಿನ್ನ ಖಾಯಿಲೆಗಳನ್ನು ಗುಣಪಡಿಸುವ ಮೂಲಕ ಅವರು ವಿಶ್ವಾದ್ಯಂತ ಜನರನ್ನು ಗುಣಪಡಿಸುತ್ತಾರೆ.

STATE SUBLE