KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಭಾಗ 1: ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಭಾಗ 1: ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ

THE SUPREME PONTIFF OF HINDUISM BHAGAWAN SRI NITHYANANDA PARAMASHIVAM

ಮೊದಲು ಒಡೆಯಬೇಕು.

ಧ್ಯಾನವು ನಿಮ್ಮನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ – ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕವಾಗಿಯೂ ಕೂಡ! ಇದರ ಬೀಜವು ಈಗಾಗಲೇ ನಿಮ್ಮೊಳಗಿದ್ದು, ಅದು ಮರವಾಗಿ ಅರಳಿ ಬೆಳೆಯಲು.

ಧ್ಯಾನವು ಪುನರ್ಜನ್ಮಕ್ಕಿಂತಲೂ ಕಡಿಮೆಯಾದುದೇನಲ್ಲ. ಸಾವನ್ನು ಎದುರಿಸಲು – ನಿಮ್ಮ ಸ್ವಂತದ ಸಾವನ್ನು – ಹಾಗೂ ಸಂಪೂರ್ಣ ಹೊಸದಾಗಿ ಪುನರ್ಜನ್ಮ ತಳೆಯಲು ನೀವು ಧೈರ್ಯವನ್ನು ಗಳಿಸಬೇಕಾಗುತ್ತದೆ!

ಧ್ಯಾನವನ್ನು ಪ್ರತಿಯೊಬ್ಬರೂ ಕಲಿಯಬಹುದೇ?

ನೀವು ಧ್ಯಾನವನ್ನು ನಿಜಕ್ಕೂ ಕಲಿಯಬೇಕಾಗಿಲ್ಲ.

ನೀವು ಈಗಾಗಲೇ ಓರ್ವ ಧ್ಯಾನಿಯಾಗಿದ್ದೀರಿ!

ಪರಮ ಸೌಂದರ್ಯವನ್ನು ನೀವು ನಿಮ್ಮ ಜೀವನದಲ್ಲಿ ಅನುಭವಿಸಿದ ಯಾವುದೇ ಕ್ಷಣವನ್ನು ನೆನೆಸಿಕೊಳ್ಳಿರಿ. ಪರ್ವತವೊಂದರ ಹಿಂದಿನಿಂದ ತಕ್ಷಣದಲ್ಲಿ ಸೂರ್ಯ ಉದಯಿಸುವುದು. ಅಥವಾ ಸಂಗೀತವೊಂದನ್ನು ಆಲಿಸಿ ಅನಿರ್ವಚನೀಯ ಆನಂದವನ್ನು ನೀವು ಮೊದಲ ಬಾರಿಗೆ ಆನುಭವಿಸಿದಾಗ.

ಈ ಬಗೆಯ ಕ್ಷಣಗಳಲ್ಲಿ ನೀವು ತಕ್ಷಣದಲ್ಲಿ ನಿಶ್ಚಲಗೊಳ್ಳುತ್ತೀರಿ,

ಮಾತಿಲ್ಲದವರಾಗುತ್ತೀರಿ, ಸಂಪೂರ್ಣ ಅರಿವಿದ್ದುಕೊಂಡೇ.

ನಾವೆಲ್ಲ ಈ ಬಗೆಯ ಕ್ಷಣಗಳನ್ನು ಅನುಭವಿಸಿಲ್ಲವೇ?

ಈ ಕ್ಷಣವೇ ಧ್ಯಾನ.

ಕೆಲವು ಕ್ಷಣಗಳ ಬಳಿಕ ನಿಮ್ಮ ಅಂತರ್ಚೈತನ್ಯವು ಪುನಃ ಆರಂಭವಾಗುತ್ತದೆ.

ನಿಮ್ಮ ಮನಸ್ಸು ಮಾತನಾಡುತದೆ, ಅದೊಂದು ಸುಂದರ ಸೂರ್ಯೋದಯ.

ನಿಮ್ಮ ಮನಸ್ಸು ಆ ಸಂಗೀತವನ್ನು ನೀವು ಆಲಿಸಿದ ಉಳಿದ ಸಂಗೀತಗಳೊಂದಿಗೆ ಹೋಲಿಸಲು ಆರಂಭಿಸುತ್ತದೆ.

ಅಂದರೆ, ನೀವು ಧ್ಯಾನದಿಂದ ಹೊರಬಿದ್ದಿರುತ್ತೀರಿ.

ಧ್ಯಾನವೆಂದರೆ ಪುನಃ ಗಳಿಸಿ, ಆ ಶಾಂತ ಮತ್ತು ಆನಂದದ ಸ್ಥಿತಿಯಲ್ಲಿ ಉಳಿಯುವುದಲ್ಲದೆ ಬೇರೇನೂ ಅಲ್ಲ

ನಾಮೀಜ

ಧ್ಯಾನದ ವಿಜ್ಞಾನ ಮತ್ತು ಕಲೆ ಕುರಿತು ಒಂದು ಪರಿಚಯ

ಈ ಕ್ಷಣವೇ ಧ್ಯಾನ.

ಆನಂದವನ್ನು ನೀವು ಮೊದಲ ಬಾರಿಗೆ ಆನುಭವಿಸಿದಾಗ. ಈ ಬಗೆಯ ಕ್ಷಣಗಳಲ್ಲಿ ನೀವು ತಕ್ಷಣದಲ್ಲಿ ನಿಶ್ವಲಗೊಳ್ಳುತ್ತೀರಿ. ಮಾತಿಲ್ಲದವರಾಗುತ್ತೀರಿ, ಸಂಪೂರ್ಣ ಅರಿವಿದ್ದುಕೊಂಡೇ. ನಾವೆಲ್ಲ ಈ ಬಗೆಯ ಕ್ಷಣಗಳನ್ನು ಅನುಭವಿಸಿಲ್ಲವೇ?

ಅಥವಾ ಸಂಗೀತವೊಂದನ್ನು ಆಲಿಸಿ ಅನಿರ್ವಚನೀಯ

ಪರಮ ಸೌಂದರ್ಯವನ್ನು ನೀವು ನಿಮ್ಮ ಜೀವನದಲ್ಲಿ ಆನುಭವಿಸಿದ ಯಾವುದೇ ಕ್ಷಣವನ್ನು ನೆನೆಸಿಕೊಳ್ಳಿರಿ. ಪರ್ವತವೊಂದರ ಹಿಂದಿನಿಂದ ತಕ್ಷಣದಲ್ಲಿ ಸೂರ್ಯ ಉದಯಿಸುವುದು.

ನೀವು ಧ್ಯಾನವನ್ನು ನಿಜಕ್ಕೂ ಕಲಿಯಬೇಕಾಗಿಲ್ಲ. ನೀವು ಈಗಾಗಲೇ ಓರ್ವ ಧ್ಯಾನಿಯಾಗಿದ್ದೀರಿ!

ಧ್ಯಾನವನ್ನು ಪ್ರತಿಯೊಬ್ಬರೂ ಕಲಿಯಬಹುದೇ?