KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಮುಕ್ತಾಯSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಮುಕ್ತಾಯ

ಮೆದುಳು ಶರೀರದ ಅತ್ಯಂತ ಸಂಕೀರ್ಣವಾದ ಅಂಗ. ನ್ಯೂರಾನ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ ಸುಮಾರು 10,000 ಬೇರೆ ನ್ಯೂರಾನ್‌ಗಳ ಯಲ್ಲಿರುತ್ತವೆ. ಮಾಹಿತಿಯನ್ನು ಬರಿಯ ಸಾಗಣೆ ಮಾಡುವ ಅದರ ಸಾಮರ್ಥ್ಯ ನಿಜಕ್ಕೂ ವಿಸ್ಮಯಗೊಳಿಸುವಂಥದು.

ವಿಶೇಷವಾಗಿ, ಈ ಸಂಕೀರ್ಣತೆಯೇ ತಮ್ಮ ಮೆದುಳಿನ ಚಟುವಟಿಕೆಯನ್ನು ನಿಭಾಯಿಸಲು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರಿಗೆ ಸ್ವಲ್ಪ ಕಷ್ಟ ನೀಡುವುದು. ಅವರ ಮನಸ್ಸು -ಆಲೋಚನೆ, ಭಾವನೆ ಹಾಗೂ ಬುದ್ಧಿ ಮತ್ತು ಅವರ ಮೆದುಳಿನ ಕೆಲಸ ಕಾರ್ಯಗಳನ್ನು ತಿದ್ದಿ, ಮೆದುಳಿನ ತರಂಗಗಳನ್ನು ಬದಲಿಸಬಲ್ಲದು.

ಈ ಅನುಭಾವಿಯ ಮೇಲೆ ನಾವು ನಡೆಸಿದ ಅಧ್ಯಯನ, ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಬದಲು ಅಭ್ಯಸಿಸಲು ಹೊಸ ಪ್ರಶ್ನೆಗಳನ್ನು ಮೂಡಿಸಿತು.

ಜನರ ಜೀವನದಲ್ಲಿ ಶಾಂತಿ ಹಾಗೂ ಸಮತೋಲನವನ್ನು ಮೂಡಿಸುವಂತಹ ತಂತ್ರಗಳನ್ನು ನಾವೇನಾದರೂ ಕಲಿತು, ಇತರರಿಗೂ ಕಲಿಸಬಹುದೇ?

ನಿರ್ದಿಷ್ಟ ತರಬೇತಿಯ ಮೂಲಕ ಪ್ರತಿಕ್ರಿಯೆಯನ್ನು ಉಂಟು ಮಾಡಬಹುದೇ? ಅಥವಾ ಉಪಶಮನವನ್ನು ಚುರುಕುಗೊಳಿಸಬಹುದೇ? ನೋವನ್ನು ನಿಯಂತ್ರಿಸುವ ಅಥವಾ ಕಾಯಿಲೆಯ ದಿಕ್ಕನ್ನು ಬದಲಿಸುವ ತಂತ್ರಗಳನ್ನೇನಾದರೂ ನಾವು ಕಲಿಯಬಹುದೇ?

ಡಿ - ಸ್ಟಾಟ್ ಅನ್ನು ಚುರುಕುಗೊಳಿಸುವ, ತನ್ಮೂಲಕ ಆನಂದದೊಂದಿಗೆ -ದೈವದೊಂದಿಗೆ ಹಠಾತ್ ಸಂಪರ್ಕ ಸಾಧಿಸುವುದನ್ನು ನಾವು ಕಲಿಯಬಹುದೇ?