KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಅಚಲ ಧ್ಯಾನSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಅಚಲ ಧ್ಯಾನ

ಧ್ಯಾನದ ವಿಷಯ:

ಜ಼ೆನ್‌ನಿಂದ ಈ ಧ್ಯಾನವನ್ನು ತೆಗೆದುಕೊಳ್ಳಲಾಗಿದೆ. ಜ಼ೆನ್ ಅಂದರೆ ಜಾಜೆನ್ ಅರ್ಥಾತ್ ಸುಮ್ಮನೆ ಕುಳಿತುಕೊಳ್ಳುವುದು, ಇದು ಕಷ್ಟಕರವಾದ ಧ್ಯಾನ. ಬಹಳ ಕಷ್ಟಕರವಾದ ಧ್ಯಾನವೆಂದರೆ ಏನೂ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು. ಸುಮ್ಮನೆ ಕುಳಿತುಕೊಳ್ಳುವುದೆಂದರೆ, ನಿಮ್ಮ ಮನಸನ್ನು ಹೇಗೆ ಬೇಕಾದರೆ ಹಾಗೆ ಆಡಲಿ ಎಂದಂತೆ. ನಿಮ್ಮ ಮನಸ್ಸು, ಎಲ್ಲಾ ತರಹದ ವಾದ ವಿವಾದಗಳೊಂದಿಗೆ,

ಕಾರಣಗಳೊಂದಿಗೆ, ನೆನಪುಗಳೊಂದಿಗೆ ಈ ತಂತ,ದ ವಿರುದ್ದವಾಗಿ ಹೊಂಗಡಲು (ಹೋರಾಡುವ) ಬಂದು ಬಿಡುತ್ತದೆ. ಇದು ಕೇವಲ ಕಾಲವನ್ನು ವ್ಯರ್ಥ ಮಾಡಿದಂತೆ, ಎಂಬುದನ್ನು ಪ್ರಯತ್ತ ಪೂರ್ವಕವಾಗಿ ಅದು ನಿಮ ಮನ ಒಪ್ಪಿಸಲು ಪ್ರಯತ್ತ ಮಾಡುತ್ತದೆ (ನಿಮಗೆ ಮನದಟ್ಟು ಮಾಡಲು ಪ,ಯತ್ತಿಸುತದೆ). ನೀವು ಪಟ್ಟು ಹಿಡಿದು ಮಾಡಲು ಹೊರಟರೆ, ಮನಸು ನಿದೆ,ಗೆ ಒಳಗಾಗುತ್ತದೆ, ಹಾಗೂ ಹಗಲುಗನಸು ಕಾಣಲಾರಂಭಿಸುತ್ತದೆ, ಮತ್ತು ಇದೊಂದು ಭ್ರಮೆ ಅಥವಾ ಮನೋವಿಕಲ್ಲ ಎಂಬ ಭಾವನೆಯನ್ನು ಮೂಡಿಸಿ ಬಿಡುತ್ತದೆ.

ಈ ಧ್ಯಾನದ ಮೂಲ ಉದ್ದಿಶ್ಯ (ಮುಖ್ಯ ಉದ್ದಿಶ್ಯ)ವು ಮನಸ್ಸು ತನ್ನ ಆಟಗಳನ್ನೆಲ್ದಾ ಆಡಲಿ, ತನ್ನ ಕುತಂತ,ಗಳನ್ನೆಲ್ಲಾ ಉಪಯೋಗಿಸಲಿ ಎಂದು ಸ್ರತಂತ,ವಾಗಿ ಬಿಡುವುದೇ ಆಗಿದೆ. ಏಕೆಂದರೆ ಒಂದು ದಿನ ಈ ಮನಸು ನಿಮ್ಮೊಡನೆ ಈ ಆಟಗಳನ್ನೆಲ್ಲಾ ಆಡಿ ಬೇಸತು ಹೋಗುವುದಿದೆ. ಒಂದು ದಿನ ಅದು ನಿಮೊಡನೆ ತನ್ನ ಆಟಗಳಾವುವೂ ನಡೆಯದು, ನಿಮ್ಮನ್ನು ಎಷ್ಟು ಮಾತ್ರವೂ ಅಧೀನಗೊಳಿಸಿಕೊಳ್ಳಲಾಗದು ಎಂಬುದನ್ನು ಅರ್ಥಮಾಡಿಕೊಂಡು ಬಿಡುತ್ತೆ.

ಆಗ ಮನಸು ತನಗೆ ತಾನೇ ಸುಮ್ಮನಾಗಿಬಿಡುತ್ತೆ.

ಸೂಚನೆಗಳು:

ನೀವು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು, ಆದರೆ ಮೊದಲು ಯಾವ ಅಡಚಣೆಯೂ, (ತೊಂದರೆಯೂ) - ಅಲ್ಲಿ ಆಗುವುದಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಬೇಕು. ಹೆಚ್ಚು ಚಲನೆ ಉಂಟಾದಾಗ, ತೊಂದರೆಯಾಗಿ, ಮನಸು ಬೇರೆಡೆಗೆ ಹೋಗುತ್ತದೆ. ಪ್ರಕೃತಿಯನ್ನು ಗಮನಿಸುವುದು ಒಂದು ಒಳ್ಳೆಯ ಕೆಲಸ. ಮನೆಯೊಳಗಿದ್ದರೂ, ಕಿಟಿಕಿಗಳ ಮೂಲಕವಾದರೂ ನೀವು ಆಕಾಶವನ್ನು ಗಮನಿಸಬಹುದು. ನೀವು ಬಿಳಿಯ ಸಾದಾ ಗೋಡೆಯ ಎದುರಿಗೆ ಕುಳಿತು (ನೋಡುತಿರಬಹುದು) ಅಥವಾ ಕೊಠಡಿಯ ಒಂದು ಮೂಲೆಯ ಎದುರು ಕುಳಿತು ಆದನ್ನು ವೀಕ್ಷಿಸುತಿರಬಹುದು.

ನಿಮ್ಮ ಗಮನವನ್ನು ಯಾವುದರ ಮೇಲೆಯೂ ಕೇಂದ್ರೀಕರಿಸಬೇಡಿ. ನಿಮ್ಮ ಕಣ್ಣುಗಳು ಆರ್ಧ ತೆರೆದಿರಲಿ, ದೃಷ್ಟಿಯನ್ನು ಕೇಂದ್ರೀಕರಿಸದಿರಿ, ಗಮನವು ಚೆದುರಿರಲಿ. ನಿಮ್ಮ ದೃಷ್ಟಿಯು ಹಗುರವಾಗಿ ದೂರದಲ್ಲಿ ನೋಡುತಿರಲಿ. (ಇದು ಬ್ಯಾನೆಯ ಸ ಸೀಲ್ ) (ನಿಮ್ಮನ್ನು)ವಿಶ್ರಮಿಸಲು ಅನುಕೂಲವಾಗುತ್ತದೆ.