KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಇಲ್ಲ! ಪಾತಿಕೆಯ ಪದ್ಧತಿಯೇ ಅಲ್ಲ!Sign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಇಲ್ಲ! ಪಾತಿಕೆಯ ಪದ್ಧತಿಯೇ ಅಲ್ಲ!

ನಿಮಗೆ ನೀವು ಮುಳುಗದಂತೆ ನೋಡಿಕೊಳ್ಳುವ ಈಜು ಕಲಿಸುವವರು ಬೇಕು, ಹಾಗೂ ದಾರಿ ತೋರಿಸಲು ಲೈಟ್‌ಹೌಸ್ ಸಹ ಇರಬೇಕು. ಅದೇ ರೀತಿ, ನೀವು ಧ್ಯಾನ ಮಾಡಲು ಪ್ರಾರಂಭಿಸಿದಾಗ, ಏನು ಮಾಡಬೇಕು ಎಂಬ ವಿಧಾನವನ್ನು ತಿಳಿಸಿಕೊಡಲು, ಹಾಗೂ ನಿಮಗೆ ಹೆಚ್ಚು ಸಹಜವಾಗಿ ಹೊಂದುವಂತಹ ಧ್ಯಾನ ಮಾರ್ಗವನ್ನು ತೋರಿಸಿಕೊಡಲು ಯಾರಾದರೂ ಬೇಕು.

ಧ್ಯಾನದ ತಂತ್ರಗಳು ಅಂದರೆ ಆ ಈಜು ಕಲಿಸುವವರಿದ್ದಂತೆ ಅಷ್ಟೆ, ಧ್ಯಾನವೇ ನಿಮ್ಮ ಜೀವನದ ಒಂದು ಸಹಜ ದಾರಿಯಾಯಿತು ಎನಿಸಿದಾಗ, ಮೊದಲಿನ ನಿಮ್ಮ ಧ್ಯಾನತಂತ್ರಗಳನ್ನು ಸಹಜವಾಗಿ ಬಿಟ್ಟುಬಿಡುತೀರಿ.