KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಐದು ನಿಮಿಷದ ಪುನಶ್ಚೇತನ ಕ್ರಿಯೆಗಳುSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಐದು ನಿಮಿಷದ ಪುನಶ್ಚೇತನ ಕ್ರಿಯೆಗಳು

ನೀವು ಸಾಮಾನ್ಯವಾಗಿ ಕೆಲಸ ಮಾಡುವ ವೇಳೆಯಲ್ಲಿ ಒತ್ತಡದಿಂದ ಬಳಲಿದಾಗ ಏನು ಮಾಡುವಿರಿ? ಅಥವಾ ದಿನವೆಲ್ಲಾ ಕೆಲಸ ಮಾಡಿದ ನಂತರ ಆಯಾಸಗೊಂಡರೆ? ಆಗ, ಸಿಗರೇಟಿಗೆ ಮೊರೆ ಹೋಗುವುದಾಗಲೀ ಅಥವಾ ಟಿ.ವಿ.ಯನ್ನು ಆನ್ ಮಾಡುವುದಾಗಲೀ ದಯವಿಟ್ಟು ಮಾಡಬೇಡಿರಿ! ಒಂದು ಸಣ್ಣ ಧ್ಯಾನದ ಕ್ರಿಯೆಯು ನಿಮ್ಮನ್ನು ಕೆಲವೇ ನಿಮಷಗಳಲ್ಲಿ ಪುನಶ್ಚೇತನಗೊಳಿಸುತ್ತದೆ. ಇಲ್ಲಿ ಕೆಲವು ಸುಲಭವಾದ ಐದು ನಿಮಿಷದ ಪುನಶ್ಚೇತನ ಕ್ರಿಯೆಗಳನ್ನು ತಿಳಿಸಲಾಗಿದೆ. ಅವನ್ನು ನೀವು ಕೆಲಸದ ಸಮಯದಲ್ಲಿ ಅಥವಾ ಮನೆಯಲ್ಲಿ ಪ್ರಯತ್ನಿಸಬಹುದು.

ವಿಪರೀತವಾಗಿ ಉಸಿರು ಬಿಡುವಿಕೆ (ಉತ್ತಟ ನಿಶ್ವಾಸ)